Sub Inspector of Excise

State Excise

ಅಬಕಾರಿ ಉಪ ನಿರೀಕ್ಷಕರು
ಶೈಕ್ಷಣಿಕ ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದೇ ದರ್ಜೆಯ ಪದವಿ.

ವಯೋಮಿತಿ: 21 ರಿಂದ 26 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
21 ರಿಂದ 28 ವರ್ಷಗಳು – 2ಎ, 2ಬಿ, 3ಎ, 3ಬಿ
21 ರಿಂದ 28 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1

ನೇಮಕಾತಿ ವಿಧಾನ: ಎರಡು ಹಂತಗಳಲ್ಲಿ: 1. ಲಿಖಿತ ಪರೀಕ್ಷೆ 2. ದೇಹದಾಢ್ರ್ಯತೆ
ಮತ್ತು ದೈಹಿಕ ಸಾಮಥ್ರ್ಯ ಅರ್ಹತಾ ಪರೀಕ್ಷೆ.

1. ಲಿಖಿತ ಪರೀಕ್ಷೆ: ಪರೀಕ್ಷೆಯು ಪದವಿ ಮಟ್ಟದ್ದಾಗಿದ್ದು 2 ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪತ್ರಿಕೆ–1: ಭಾಗ-1: ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಪ್ರಬಂಧ – 30 ಅಂಕಗಳು
ಭಾಗ-2: ಕನ್ನಡದಿಂದ ಆಂಗ್ಲ ಭಾಷೆಗೆ ಮತ್ತು ಆಂಗ್ಲ ಭಾಷೆಯಿಂದ ಕನ್ನಡಕ್ಕೆ
ಭಾಷಾಂತರ – 20 ಅಂಕಗಳು
(ಒಟ್ಟು: 50 ಅಂಕಗಳು- 90 ನಿಮಿಷಗಳ ಅವಧಿ)

ಪತ್ರಿಕೆ–2: ಸಾಮಾನ್ಯ ಅಧ್ಯಯನ – 150 ಅಂಕಗಳು – 90 ನಿಮಿಷಗಳ ಅವಧಿ
ವಸ್ತುನಿಷ್ಠ ಬಹು ಆಯ್ಕೆ ಮಾದರಿ (ಔbರಿeಛಿಣive muಟಣiಠಿಟe ಛಿhoiಛಿe ಣಥಿಠಿe)

ಸಾಮಾನ್ಯ ಅಧ್ಯಯನ ಪಠ್ಯಕ್ರಮ: ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಸಂವಿಧಾನ,
ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ ಮತ್ತು ಮಾನಸಿಕ ಸಾಮಥ್ರ್ಯಕ್ಕೆ
ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಲಿಖಿತ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೇಹದಾಢ್ರ್ಯತೆ ಮತ್ತು ದೈಹಿಕ ಸಾಮಥ್ರ್ಯದ ಅರ್ಹತಾ ಪರೀಕ್ಷೆಗೆ ಕರೆಯಲಾಗುವುದು.

2. (ಎ) ದೇಹ ದಾಢ್ರ್ಯತೆ:

ಪುರುಷ ಅಭ್ಯರ್ಥಿಗಳಿಗೆ ಮಹಿಳಾ ಅಭ್ಯರ್ಥಿಗಳಿಗೆ
(ಎ) ಎತ್ತರ 163 ಸೆ.ಮೀ. 157 ಸೆ.ಮೀ.
(ಬಿ) ತೂಕ – 49.9 ಕಿ.ಗ್ರಾಂ.
(ಸಿ) ಎದೆಯ ಅಳತೆ 81 ಸೆ.ಮೀ. – ಉಸಿರು ಎಳೆದಾಗ 5 ಸೆ.ಮೀ. ಹೆಚ್ಚಳ ಅನ್ವಯಿಸುವುದಿಲ್ಲ

(ಬಿ) ದೈಹಿಕ ಅರ್ಹತಾ ಪರೀಕ್ಷೆ:

ಪುರುಷ / ಮಾಜಿ ಸೈನಿಕ ಮಹಿಳೆ
ಅಂಕ ಅರ್ಹತಾ ಸಮಯ/ದೂರ ಅಂಕ ಅರ್ಹತಾ ಸಮಯ/ದೂರ
1. 100 ಮೀ. ಓಟ 15 ಸೆಕೆಂಡುಗಳು 100 ಮೀ. ಓಟ 18.5 ಸೆಕೆಂಡುಗಳು
2. ಎತ್ತರ ಜಿಗಿತ 1.20 ಮೀಟರ್ ಎತ್ತರ ಜಿಗಿತ 0.9 ಮೀಟರ್
3. ಉದ್ದ ಜಿಗಿತ 3.80 ಮೀಟರ್ ಉದ್ದ ಜಿಗಿತ 2.50 ಮೀಟರ್
4. ಗುಂಡು ಎಸೆತ (7.26 ಕೆ.ಜಿ.) 5.60 ಮೀಟರ್ ಗುಂಡು ಎಸೆತ
(4 ಕೆ.ಜಿ.) 3.75 ಮೀಟರ್
5. 800 ಮೀಟರ್ ಓಟ 2 ನಿಮಿಷ 50 ಸೆಕೆಂಡು 200 ಮೀಟರ್ ಓಟ 40 ಸೆಕೆಂಡು

• ಅಭ್ಯರ್ಥಿಗಳು ಮೇಲಿನ 5 ದೈಹಿಕ ಸಾಮಥ್ಯಗಳ ಪೈಕಿ 3ರಲ್ಲಿ ಉತ್ತೀರ್ಣರಾಗಬೇಕು.
• ದೈಹಿಕ ಸಾಮಥ್ರ್ಯ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಅವರು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾ, ಶಿವಮೊಗ್ಗ ಕೇಂದ್ರಗಳಲ್ಲಿ ಮತ್ತು
ಆಯೋಗ ನಿಗದಿಪಡಿಸುವ ಇತರೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ

ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in