ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ
ವಯೋಮಿತಿ: 18 ರಿಂದ 35 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
18 ರಿಂದ 38 ವರ್ಷಗಳು – 2ಎ, 2ಬಿ, 3ಎ, 3ಬಿ
18 ರಿಂದ 40 ವರ್ಷಗಳು – ಪ.ಜಾ, ಪ.ಪಂ. & ಪ್ರವರ್ಗ-1
ಪರೀಕ್ಷಾ ವಿಧಾನ: ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯಾಗಿದ್ದು ಒಟ್ಟು 150 ಅಂಕಗಳಿಗೆ
3 ಗಂಟೆಗಳ ಸಮಯವನ್ನು ನಿಗದಿಪಡಿಸಿದೆ.
ಭಾಗ – I: ಅರ್ಹತಾ ಪರೀಕ್ಷೆ: ಕಂಪ್ಯೂಟರ್ ಸಾಕ್ಷರತೆ – 30 ಅಂಕಗಳು
ಭಾಗ – II: ಸಾಮಾನ್ಯ ಕನ್ನಡ – 30 ಅಂಕಗಳು
ಸಾಮಾನ್ಯ ಜ್ಞಾನ – 30 ಅಂಕಗಳು
ಸಾಮಾನ್ಯ ಇಂಗ್ಲೀಷ್ – 30 ಅಂಕಗಳು
ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ – 30 ಅಂಕಗಳು
ಆಯ್ಕೆ ವಿಧಾನ: ಕಂಪ್ಯೂಟರ್ ಸಾಕ್ಷರತಾ ಅರ್ಹತಾ ಪರೀಕ್ಷೆಯಲ್ಲಿನ ಅರ್ಹತೆ ಮತ್ತು ಸ್ಪರ್ಧಾತ್ಮಕ
ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಆಧರಿಸಿ ಹಾಗೂ ಕಾಲ ಕಾಲಕ್ಕೆ ಚಾಲ್ತಿಯಲ್ಲಿರುವ
ಮೀಸಲಾತಿ ನಿಯಮಗಳಿಗೆ ಅನುಸಾರವಾಗಿ ಪ್ರಕಟಿಸಲಾದ ಜಿಲ್ಲಾವಾರು ಖಾಲಿ
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯು ಯಾವುದಾದರೂ
ಒಂದು ಜಿಲ್ಲೆ ಆಯ್ಕೆ ಮಾಡಿಕೊಂಡು ಒಮ್ಮೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ
ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in