ಸಮಾಜ ಕಲ್ಯಾಣ ಇಲಾಖೆ / ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕ / ವಾರ್ಡನ್
(Soಛಿiಚಿಟ Weಟಜಿಚಿಡಿe / ಃಚಿಛಿಞತಿಚಿಡಿಜ ಅಟಚಿsses Weಟಜಿಚಿಡಿe / ಊosಣeಟ Wಚಿಡಿಜeಟಿ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ.ಇಡಿ. / ಬಿ.ಎಸ್ಸಿ. ಬಿ.ಇಡಿ. / ಬಿ.ಕಾಂ.
ಬಿ.ಇಡಿ. ಪದವಿ.
ವಯೋಮಿತಿ: 18 ರಿಂದ 35 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
18 ರಿಂದ 38 ವರ್ಷಗಳು – 2ಎ, 2ಬಿ, 3ಎ, 3ಬಿ
18 ರಿಂದ 40 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1
ಆಯ್ಕೆ ವಿಧಾನ: ಪರೀಕ್ಷೆಯು ಬಹು ಆಯ್ಕೆಯ ಮಾದರಿಯ ಎರಡು ಪ್ರಶ್ನೆ ಪತ್ರಿಕೆಗಳು
ಪತ್ರಿಕೆ–1: ಸಾಮಾನ್ಯ ಜ್ಞಾನ – 200 ಅಂಕಗಳು – 1 ಗಂಟೆ 30 ನಿಮಿಷ
ಪತ್ರಿಕೆ–2: ನಿರ್ದಿಷ್ಟ ಪತ್ರಿಕೆ – 200 ಅಂಕಗಳು – 2 ಗಂಟೆ
ಪಠ್ಯಕ್ರಮ: ಪತ್ರಿಕೆ–1: ಸಾಮಾನ್ಯ ಜ್ಞಾನ: ಪ್ರಚಲಿತ ಘಟನೆಗಳು, ಭಾರತದ ಸಂವಿಧಾನ, ಭಾರತದ
ಆರ್ಥಿಕತೆ, ಭಾರತದ ಇತಿಹಾಸ, ಭಾರತದ ಭೂಗೋಳ, ಸಾಮಾನ್ಯ ವಿಜ್ಞಾನ,
ಸಾಮಾನ್ಯ ಬೌದ್ಧಿಕ ಸಾಮಥ್ರ್ಯ ಮುಂತಾದ ವಿಷಯಗಳ ಮೇಲೆ ಪ್ರಶ್ನೆಗಳನ್ನು
ಕೇಳಲಾಗುತ್ತದೆ.
ಪತ್ರಿಕೆ-2: ನಿರ್ದಿಷ್ಟ ಪತ್ರಿಕೆ: ಮೀಸಲಾತಿ ಪದ್ಧತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸುವ ಶೈಕ್ಷಣಿಕ ಕಾರ್ಯಕ್ರಮಗಳು. ಲೆಕ್ಕ ಮತ್ತು ಪರಿಶೋಧನೆ, ಮಕ್ಕಳ ಮನೋವಿಜ್ಞಾನ ಬಗ್ಗೆ ಮೂಲಭೂತ ಜ್ಞಾನ, ಪ್ರಥಮ ಚಿಕಿತ್ಸೆ, ಉತ್ತಮ ಪೌಷ್ಠಿಕ ಆಹಾರ, ಎಸ್.ಎಸ್.ಎಲ್.ಸಿ. ನಂತರದ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ
ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in